Skip to main content


ಜೋಧ್ ಪುರದಲ್ಲಿ ಮುರುಳಿ ಭರಾಟೆ ಚಿತ್ರೀಕರಣ ಜೋರು

ರೋರಿಂಗ್ ಸ್ಟಾರ್ ಮುರಳಿ ನಟಿಸಿರುವ ಬಹು ನಿರೀಕ್ಷಿತ 'ಭರಾಟೆ' ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ನಿನ್ನೆಯಿಂದ ಚಿತ್ರದ ಚಿತ್ರೀಕರಣ ರಾಜಸ್ತಾನದ ಜೋದ್ ಪುರನಲ್ಲಿರುವ ಹಳೆಯ ಕಟ್ಟಡ ಹಾಗೂ ದೇವಸ್ಥಾನದಲ್ಲಿ ಶುರುವಾಗಿದೆ. ಚಿತ್ರದ ಶೂಟಿಂಗ್ ನಲ್ಲಿ ಹಿರಿಯ ನಟಿ ತಾರಾ ಹಾಗೂ ಸುಮನ್ ಕೂಡ ಭಾಗಿಯಾಗಿದ್ದಾರೆ, ಇನ್ನು ಈ ಚಿತ್ರದಲ್ಲಿ ಮುರಳಿಗೆ ನಾಯಕಿಯಾಗಿ ಶ್ರೀ ಲೀಲಾ ನಟಿಸಿದ್ದಾರೆ. ಭರ್ಜರಿ ಸಿನಿಮಾ ನಂತರ ಚೇತನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.   

short by Pawan!

Comments