Skip to main content


ಸುದೀಪ್​ ಬರ್ತ್​ಡೇಗೆ ರೆಡಿಯಾಗಿದೆ ಸ್ಪೆಷಲ್ ಗಿಫ್ಟ್​ !

ಸುದೀಪ್​ ಕೋಟಿಗೊಬ್ಬ 3 ಚಿತ್ರದಲ್ಲಿ ನಟಿಸುತ್ತಿರುವುದು ತಿಳಿದ ವಿಚಾರ. ಇದು ಕೋಟಿಗೊಬ್ಬ 2 ಚಿತ್ರದ ಸೀಕ್ವೆಲ್​ ಆಗಿದ್ದು, ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಸದ್ಯ ಎರಡನೇ ಶೆಡ್ಯೂಲ್​​​ಗೆ ಸಿದ್ಧತೆ ನಡೆದಿರುವುವಾಗಲೇ ಟೀಸರ್ ಅನಾವರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಬರುವ ಸೆಪ್ಟೆಂಬರ್ 2 ರಂದು ಸುದೀಪ್ ಅವರ ಬರ್ತ್​ ಡೇ. ಕಿಚ್ಚನಿಗೆ ಉಡುಗೊರೆಯಾಗಿ ಟೀಸರ್ ಲಾಂಚ್​ಗೆ ಚಿತ್ರತಂಡ ಪ್ಲಾನ್ ಮಾಡಿದೆಯಂತೆ.     

short by Pawan / more at Eenadu India

Comments