Skip to main content


ಸಿಲ್ಕ್ ಸ್ಮಿತಾ ಬರೆದ ಡೆತ್ ನೋಟ್ ನಲ್ಲಿ ಏನಿತ್ತು ಗೊತ್ತಾ..?

ಸಿಲ್ಕ್ ಸ್ಮಿತಾ ಉತ್ತಮ ನಡತೆಯುಳ್ಳ ಪಾತ್ರಗಳಲ್ಲಿ ಅಭಿನಯಿಸಿದರಾದರೂ, ಅವರು ಸಾಫ್ಟ್‌ಕೋರ್ ಚಿತ್ರಗಳಲ್ಲಿನ ಮನಮೋಹಕ ಪಾತ್ರಗಳಿಗೆ ಜನಪ್ರಿಯರಾದರು. ಸಿಲ್ಕ್ ಸ್ಮಿತಾ ನೇಣಿಗೆ ಶರಣಾಗುವ ಮೊದಲು ಸಿಲ್ಕ್ ತೆಲುಗಿನಲ್ಲಿ ಈ ರೀತಿ ಡೆತ್ ನೋಟ್ ಬರೆದಿಟ್ಟಿದ್ದಳು. ''ನಾನು ತುಂಬಾ ಬಳಲಿ ಬೆಂಡಾಗಿದ್ದೇನೆ. ಬಣ್ಣದ ಲೋಕದ ಮಂದಿ ನನಗೆ ಬದುಕು ನೀಡಿದ್ದಾರೆ. ಆದರೆ ಈಗ ಸೋಲು ನನ್ನ ಕಿತ್ತು ತಿನ್ನುತ್ತಿವೆ. ಅದರಿಂದ ಹೊರಬರಲು ನನಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಈ ನಿರ್ಧಾರಕ್ಕೆ ಬಂದು ಬಿಟ್ಟಿದ್ದೇನೆ. ನನ್ನ ಕಲಾಭಿಮಾನಿಗಳಿಗೆ ಧನ್ಯವಾದಗಳು.'' ಎಂದು ಬರೆದಿದ್ದಾರೆ.   

short by Pawan / more at Balkani News

Comments