Skip to main content


ರಾಹುಲ್ ಗಾಂಧಿಗೆ ಕಹಿ ಸುದ್ದಿ ನೀಡಿದೆ ಈ ಸಮೀಕ್ಷೆ!

ಇಂಡಿಯಾ ಟುಡೇ ಗ್ರೂಪ್-ಕಾರ್ವಿಯ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ಜುಲೈನಲ್ಲಿ ನಡೆದ ಸಮೀಕ್ಷೆ ಪ್ರಕಾರ ಎನ್​ಡಿಎ 281, ಯುಪಿಎ 122 ಹಾಗೂ ಇತರರು 144 ಸೀಟು ಪಡೆಯಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖ ಮಾಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸೆಣೆಸಲು ಪರ್ಯಾಯ ನಾಯಕತ್ವಕ್ಕೆ ರಾಹುಲ್ ಗಾಂಧಿ ಸೂಕ್ತವೆಂದು ಶೇ.46 ಜನ ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ನಂತರದ ಸ್ಥಾನವನ್ನು ಮಮತಾ ಬ್ಯಾನರ್ಜಿ ಪಡೆದುಕೊಂಡಿದ್ದು, ಈ ಮೂಲಕ ಪ್ರಧಾನಿ ಗಾದೆಯ ಕನಸು ಕಾಣುತ್ತಿದ್ದ ರಾಹುಲ್ ಗಾಂಧಿಗೆ ಈ ಸಮೀಕ್ಷೆ ನಿರಾಸೆ ಮೂಡಿಸಿದೆ.   

short by Pawan!

Comments