Skip to main content


ಕಿಚ್ಚನ ದಿ ವಿಲನ್ ಖದರ್ ಗೆ ಮನಸೋತ ಬಾಲಿವುಡ್ ನಟ

ಈಗಾಗಲೇ ನಟ ಸುದೀಪ್ ಜನಪ್ರಿಯತೆ ಟಾಲಿವುಡ್, ಕಾಲಿವುಡ್ , ಬಾಲಿವುಡ್ ನಲ್ಲಿಯೂ ಹಬ್ಬಿದೆ. ಇದೀಗ ಸುದೀಪ್ ಬಗ್ಗೆ ಬಾಲಿವುಡ್ ನಟರೊಬ್ಬರು ಟ್ವೀಟ್ ಮಾಡಿದ್ದಾರೆ. ಸುದೀಪ್ ಅವರ 'ದಿ ವಿಲನ್' ಸಿನಿಮಾದ ಹಾಡುಗಳ ಸದ್ದು ಇತ್ತೀಚಿಗಷ್ಟೆ ದುಬೈನಲ್ಲಿ ಮೊಳಗಿವೆ. ಅದರ ನಂತರ ಇದೀಗ ಸುದೀಪ್ ಲುಕ್ ಅನ್ನು ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಹೊಗಳಿದ್ದಾರೆ. ''ಲವ್‌ ಯೂ ಮೈ ಫ್ರೆಂಡ್, 'ದಿ ವಿಲನ್' ಚಿತ್ರದಲ್ಲಿ ನಿನ್ನ ಲುಕ್ ಸೂಪರ್ ಆಗಿದೆ.'' ಎಂದು ಅವರು ಟ್ವೀಟ್ ಮಾಡಿದ್ದಾರೆ.      

short by Pawan / more at Filmibeat

Comments