Skip to main content


ಕೋಟ್ಯಧಿಪತಿಯಲ್ಲಿ ರಕ್ಷಿತ್ ಶೆಟ್ಟಿ... ಗೆದ್ದ ಹಣ ಕೊಡಗಿಗೆ ಸಮರ್ಪಣೆ....!

ಕನ್ನಡದ ಕೋಟ್ಯಧಿಪತಿ ಸಿರೀಸ್‍ನ 50ನೇ ಎಪಿಸೋಡ್​ಗೆ ರಕ್ಷಿತ್ ಶೆಟ್ಟಿ ಅತಿಥಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ರಮೇಶ್ ಅರವಿಂದ್ ಎದುರು ಹಾಟ್‍ಸೀಟ್‍ನಲ್ಲಿ ಕುಳಿತು, ಸವಾಲು ಎದುರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಭಾಗವಹಿಸುತ್ತಿರುವುದು ಕೊಡಗಿನ ನೆರೆ ಸಂತ್ರಸ್ತರಿಗಾಗಿ. ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಸಂತ್ರಸ್ತರಿಗೆ ರಕ್ಷಿತ್ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಗೆದ್ದ ಹಣ ಸಂದಾಯವಾಗಲಿದೆಯಂತೆ.   

short by Pawan / more at Eenadu India

Comments