Skip to main content


ಒಂದಲ್ಲಾ ಎರಡಲ್ಲಾಗೆ ಸಿಕ್ಕಿತು ಆನೆ ಬಲ : ಒಳ್ಳೆ ಸಿನಿಮಾದ ಪರ ನಿಂತ ದಾಸ

'ಒಂದಲ್ಲಾ ಎರಡಲ್ಲಾ' ಸಿನಿಮಾದ ಬಗ್ಗೆ ಎಲ್ಲರೂ ಹೊಗಳುತ್ತಿದ್ದಾರೆ. ಕನ್ನಡದಲ್ಲಿ ಬಂದ ಇದೊಂದು ಅಪರೂಪ ಮತ್ತು ಅದ್ಬುತ ಸಿನಿಮಾ ಎನ್ನುತ್ತಿದ್ದಾರೆ. ಪ್ರೇಕ್ಷಕರು ನೋಡಿ ಖುಷಿ ಪಡುತ್ತಿರುವ ಈ ಸಿನಿಮಾವನ್ನು ಈಗ ನಟ ದರ್ಶನ್ ಕೂಡ ನೋಡಲಿದ್ದಾರೆ. ಒಳ್ಳೆಯ ಸಿನಿಮಾದ ಪರ ಈಗ ನಟ ದರ್ಶನ್ ನಿಂತಿದ್ದಾರೆ. ಇಂದು ಸಂಜೆ 7 ಗಂಟೆಗೆ ಬೆಂಗಳೂರಿನ ಇಟಿಎ ಮಾಲ್ ನಲ್ಲಿ ದರ್ಶನ್ ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಈ ಮೂಲಕ ಈ ಸಿನಿಮಾಗೆ ಆಸೆ ಬಲ ಬಂದಂತೆ ಆಗಿದೆ. ಸದ್ಯ, ಸಿನಿಮಾಗೆ ಬುಕ್ ಮೈ ಶೋ ನಲ್ಲಿ 91% ರೇಟಿಂಗ್ ಸಿಕ್ಕಿದೆ.       

short by Pawan / more at Filmibeat



Comments