Skip to main content


ಗಡ್ಡ ತೆಗೆದ ಯಶ್‌ಗೆ ಡಿಮ್ಯಾಂಡಪ್ಪೋ...ಡಿಮ್ಯಾಂಡ್

ಯಶ್‌ ಮುದ್ದಿನ ಪತ್ನಿ ರಾಧಿಕಾ ಪಂಡಿತ್‌ ಹಾಗೂ ಯಶ್‌ ಅಭಿಮಾನಿ ಯಶ್‌ ಓಲ್ಡ್ ಲುಕ್‌ಗೆ ಮರಳಿದ್ದನ್ನು ನೋಡಿ ತುಂಬಾ ಖುಷಿ ಪಟ್ಟಿದ್ದಾರೆ. ಗಡ್ಡ-ಕೂದಲಿಗೆ ಕತ್ತರಿ ಬೀಳುತ್ತಿರುವ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಶೇರ್‌ ಮಾಡಿದ್ದು, ಆ ವೀಡಿಯೋ ಅಪ್‌ಲೋಡ್ ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಗಡ್ಡಕ್ಕೆ ಕತ್ತರಿ ಬೀಳುತ್ತಿದ್ದಂತೆ ಯಶ್ ಏನೋ ಕಳೆದುಕೊಳ್ಳುತ್ತಿರುವಂತೆ ಒದ್ದಾಡುತ್ತಿದ್ದರೆ, ರಾಧಿಕಾ ಮಾತ್ರ ಯಶ್‌ ಮತ್ತೆ ಹಳೆಯ ರೂಪಕ್ಕೆ ಮರಳಿದ್ದನ್ನು ನೋಡಿ ಫುಲ್ ಖುಷಿಯಾಗಿರುವುದನ್ನು ಕಾಣಬಹುದು.   

short by Pawan!

Comments