Skip to main content


ಧ್ರುವ ಸರ್ಜಾ ಪೊಗರು ಚಿತ್ರದ ಫಸ್ಟ್ ಲುಕ್ ಬಿಡುಗಡೆಗೆ ಚಿತ್ರತಂಡ ಸಜ್ಜು

ಧ್ರುವ ಸರ್ಜಾ ಹೆಸರು ಕೇಳುತ್ತಲೇ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ನಟನ ಮುಂದಿನ ಚಿತ್ರ "ಪೊಗರು" ಚಿತ್ರದ ಕುರಿತು ಮಾಹಿತಿ ತಿಳಿದುಕೊಳ್ಳುವುದಕ್ಕೆ ಹಾತೊರೆಯುತ್ತಾರೆ. ನಂದ ಕಿಶೋರ್ ನಿರ್ದೇಶನದ ಈ ಚಿತ್ರದ ಸ್ಕ್ರಿಪ್ಟ್ ಉತ್ತಮವಾಗಿದೆ ಎಂದು ನಮ್ಮ ಮೂಲಗಳು ಹೇಳಿದೆ. "ಸಧ್ಯ ನಾನು ನನ್ನ ಕೆಲಸ ಮಾಡಿದ್ದೇನೆ.ಆಗಸ್ಟ್ ಅಂತ್ಯಕ್ಕೆ ಚಿತ್ರತಂಡವು ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸಲಿದೆ. ಇದಕ್ಕೆ ಮುನ್ನ ಚಿತ್ರತಂಡ "ಪೊಗರು" ಚಿತ್ರದ ಫಸ್ಟ್ ಲುಕ್ ಹೊರತರಲು ಯೋಜಿಸಿದೆ" ಧ್ರುವ ಹೇಳಿದ್ದಾರೆ.   

short by Pawan / more at Kannada Prabha

Comments