Skip to main content


ತನ್ನ ಮನವಿಗೆಗೆ ಸ್ಪಂದಿಸಿದ‌ ಅಭಿಮಾನಿಗಳಿಗೆ ದಾಸನ ದರ್ಶನ್ ಹೃದಯ ತುಂಬಿ ಹೇಳಿದ್ದೇನು ಗೊತ್ತಾ..?

ಕೊಡಗಿನ ಪ್ರವಾಹ ಪರಿಸ್ಥಿಗೆ ಮರುಗಿದ ದಾಸ ದರ್ಶನ್ ತಮ್ಮ ಅಭಿಮಾನಿಗಳಿಗೆ, ಅಲ್ಲಿನ ಜನರಿಗೆ ತಮ್ಮ ಕೈಲಾದ ಸಹಾಯವನ್ನ ಮಾಡುವಂತೆ ಮನವಿ ಮಾಡಿದ್ರು.. ಇದಕ್ಕೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಕೊಡಗಿನ ಜನರ ನೆರವಿಗೆ ಧಾವಿಸಿ ಅವರ ಸಮಸ್ಯೆಗೆ ಸ್ಪಂದನೆ ನೀಡಿದ್ರು. ತಮ್ಮ ಅಭಿಮಾನಿಗಳ ಈ ಕಾರ್ಯಕ್ಕೆ ಸ್ವತಃ ದರ್ಶನ್ ಸಂತಹಗೊಂಡಿದ್ದಾರೆ .. ತನ್ನ ಮಾತಿಗೆ ಸ್ಪಂದಿಸಿ ಕಷ್ಟದಲ್ಲಿರುವ ಜನರ ಸೇವೆಗೆ ಮುಂದಾದ ತನ್ನ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನ ತಿಳಿಸಿದ್ದು ಹೀಗೆ ಹೇಳಿದ್ದಾರೆ. ' ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಿ ನೆರವಾದ ನನ್ನ ಎಲ್ಲಾ ಅಭಿಮಾನಿವರ್ಗಕ್ಕೂ ತುಂಬುಹೃದಯದ ಧನ್ಯವಾದಗಳು ' ಎಂದಿದ್ದಾರೆ.    

short by Pawan / more at Vahini Tv

Comments