Skip to main content


ಸೆನ್ಸಾರ್ ಅಂಗಳದಲ್ಲಿ ದಿ ವಿಲನ್.. ಬಿಡುಗಡೆಯ ದಿನ ಸನ್ನಿಹಿತ

ಹೌದು, 'ದಿ ವಿಲನ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಸದ್ಯ ಈ ಚಿತ್ರ ಸೆನ್ಸಾರ್​ ಅಂಗಳಕ್ಕೆ ಕಾಲಿಟ್ಟಿದೆ. ಇಂದು ದಿ ವಿಲನ್ ಚಿತ್ರದ ಪ್ರಿಂಟ್ ಸೆನ್ಸಾರ್ ಮಂಡಳಿಯ ಕೈ ಸೇರಲಿದ್ದು, ಚಿತ್ರ ನೋಡಲಿರುವ ಮಂಡಳಿ ಪ್ರಮಾಣ ಪತ್ರ ನೀಡಲಿದೆ. ಇದಾದ ಬಳಿಕ ದಿ ವಿಲನ್ ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಪ್ರಕಟಗೊಳ್ಳಲಿದೆ. ಈ ವಿಷಯವನ್ನು ನಿರ್ದೇಶಕ ಪ್ರೇಮ್ ಅವರು ಇಂದು ಅಭಿಮಾನಿಗಳಿಗೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.   

short by Pawan / more at Kannadadunia

Comments