Skip to main content


ತಮ್ಮ ಚಿತ್ರಕ್ಕೆ ಸಿಗುವ ಸಂಭಾವನೆಯನ್ನು ಕೇರಳ ಸಂತ್ರಸ್ತರಿಗೆ ನೀಡಿದ ಪೂನಂ ಪಾಂಡೆ

ಪೂನಂ, ಟಾಲಿವುಡ್ ನ ‘ಲೇಡಿ ಗಬ್ಬರ್​ ಸಿಂಗ್’ ಎನ್ನುವ ಚಿತ್ರಕ್ಕೆ ಸೈನ್ ಮಾಡಿದ್ದಾರೆ. ಈಗ ಈ ಚಿತ್ರಕ್ಕೆ ಅವರು ಪಡೆಯುತ್ತಿರುವ ಎಲ್ಲ ಹಣವನ್ನು ಕೇರಳದ ಜನತೆಗೆ ನೀಡುತ್ತಿದ್ದಾರೆ. ಕಡಿಮೆ ಆಫ಼ರ್ ಸಿಕ್ಕಿದ್ರು ಕೂಡ ಹಣದಿಂದ ಸಹಾಯ ಮಾಡುತ್ತಿರುವುದು ಪ್ರಶಂಶನೀಯ.  

short by Pawan / more at Kannada News Now

Comments