Skip to main content


ಕಿಚ್ಚನ ಪೈಲ್ವಾನ್ ಗಿರಿ ಹೈದರಾಬಾದ್ ನಲ್ಲಿ ಈಗ ಶುರು.!!!

ಹೈದರಾಬಾದ್ ನಲ್ಲಿ ಶುರುವಾಗಲಿದೆ ಕಿಚ್ಚನ 'ಪೈಲ್ವಾನ್ ' ಗಿರಿ. ಹೌದು, ಈಗಾಗಲೇ ಹೈದರಾಬಾದ್ ನಲ್ಲಿ ಚಿತ್ರತಂಡ ಬೀಡು ಬಿಟ್ಟಿದೆ. ವಿಭಿನ್ನ ಕಥಾಹಂದರವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಬಾಲಿವುಡ್ ನ ಕಲಾವಿದರು ಸಹ ಭಾಗಿಯಾಗಲಿದ್ದಾರಂತೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ದಿಲ್ಲದೇ 'ಪೈಲ್ವಾನ್' ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಚೆನ್ನೈನಲ್ಲಿ ಮುಗಿಸಿದ್ದಾರೆ. ಈಗ ಹೈದರಾಬಾದ್ ನಲ್ಲಿ ಚಿತ್ರೀಕರಣ ಶುರುವಾಗಿದೆ. ಇದು ಕಿಚ್ಚ ಸುದೀಪ್ ವಿಭಿನ್ನ ವೇಷಭೂಷಣದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರವಾಗಿದೆ.   

short by Pawan /  more at Balkani News

Comments