Skip to main content


ದಿ ವಿಲನ್ ಆಡಿಯೋ ಲಾಂಚ್​​ ಡೇಟ್​ ಅನೌನ್ಸ್​ ಮಾಡಿದ ಪ್ರೇಮ್​ !

ಬಹುನಿರೀಕ್ಷಿತ 'ದಿ ವಿಲನ್' ಚಿತ್ರದ ಆಡಿಯೋ ಇದೇ ಭಾನುವಾರ (ಆ.19) ಸಂಜೆ 6 ಗಂಟೆಗೆ ಬೆಂಗಳೂರಿನ ವೈಟ್ ಆರ್ಕಿಡ್, ಮಾನ್ಯತಾ ಟೆಕ್ ಪಾರ್ಕ್ ಸಮೀಪ ರಿಲೀಸ್​ ಆಗಲಿದೆ. ಇನ್ನು ಈ ಹಿಂದೆ 'ದಿ ವಿಲನ್' ಚಿತ್ರದ ಆಡಿಯೋ ದುಬೈನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಸದ್ಯ ದುಬೈ ಬದಲಾಗಿ ಬೆಂಗಳೂರಲ್ಲೇ ಆಡಿಯೋ ಅನಾವರಣಗೊಳ್ಳಲಿದೆ ಎಂಬುದು ಖಾತರಿಯಾಗಿದೆ. ಈ ವಿಷಯವನ್ನ ನಿರ್ದೇಶಕ ಪ್ರೇಮ್ ಅವರ ಟ್ಟಿಟ್​​ ಮೂಲಕ ತಿಳಿದು ಬಂದಿದೆ.   

short by Pawan!

Comments