Skip to main content


ಕ್ಲೈಮ್ಯಾಕ್ಸ್ ಹಂತದಲ್ಲಿ ಸೀತಾ ರಾಮ ಕಲ್ಯಾಣ ಚಿತ್ರೀಕರಣ

'ಸೀತಾ ರಾಮ ಕಲ್ಯಾಣ' ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾ. ಟೀಸರ್ ನಿಂದಲೇ ಬಾರಿ ಸುದ್ದಿ ಮಾಡುತ್ತಿರುವ 'ಸೀತಾ ರಾಮ ಕಲ್ಯಾಣ' ಚಿತ್ರದ ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ನಿಖಿಲ್, ರಚಿತಾ ರಾಮ್, ಶರತ್ ಕುಮಾರ್, ಮಧುಬಾಲ ಭಾಗಿಯಾಗಿದ್ದಾರೆ. ಇದೇ ಕಾರಣದಿಂದಾಗಿ ಅದ್ದೂರಿ ಆಗಿರುವ ಸೆಟ್ ಅನ್ನು ಹಾಕಲಾಗಿದ್ದು ಕಳೆದ ನಾಲ್ಕೈದು ದಿನಗಳಿಂದ ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿ ಆಗಿದೆ.  

short by Pawan / more at Filmibeat

Comments